ಕನ್ನಡ ಲೇಖಕರ ಬಳಗದಲ್ಲಿ ಕೆಲ ಚಿರಯುವಕರಿದ್ದಾರೆ. ಆ ಯೌವ್ವನ ವಯಸ್ಸಿನದ್ದಾಗಲೇಬೇಕೆಂದಿಲ್ಲ. ಅದು ಹೆಚ್ಚು ಮನಸ್ಥಿತಿಗೆ ಸಂಬಂಧಿಸಿದ್ದು. ಅದರ ಲಕ್ಷಣಗಳಲ್ಲಿ ಮುಖ್ಯವಾದವು - ನಿಮ್ಮ ಗೆಳೆಯರ ಗುಂಪಿನ ಹೆಚ್ಚಿನಂಶ ಯುವಕರಿಂದ ಕೂಡಿದೆಯೇ? ನಿಮ್ಮ ವಯಸ್ಸಿಗಿಂತ ಕಿರಿಯರು ನಿಮ್ಮನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆಯೇ? ನಿಮಗೆ ಹೊಸ ಜಾಗ/ವಿಷಯಗಳಲ್ಲಿ ಟೇನೇಜ್ ಹುಡುಗರಿಗಿರುವಷ್ಟೇ ಕುತೂಹಲ, ಅಷ್ಟೇ ಎದೆಗಾರಿಕೆ ಇದೆಯೇ? ಹೊಸಜಾಗಗಳಿಗೆ ಯಾರಾದರೂ ಕರೆದಾಗ ಗೊಣಗದೇ ಉತ್ಸಾಹದಿಂದ ಹೋಗುತ್ತೀರಾ? ಹಾಗೂ ನಿಮ್ಮ ಬರಹದ ಕಾಳಜಿಗಳಲ್ಲಿ ಎಷ್ಟರ ಮಟ್ಟಿಗೆ ಪ್ರೀತಿ-ಪ್ರೇಮ-ಪ್ರಣಯ ಪ್ರಾಮುಖ್ಯತೆಯನ್ನು ಪಡೆದಿದೆ?
ಮುಂದೆ....
Noise and Clutter
-
Dialogue of the Deaf
The Government and the RBI
TCA Srinivasa Raghavan
Tranquebar Press, 2017
pp.308. Price: Rs.599.
The title of the book says it all. I...
6 years ago
3 comments:
Sriram,
I am very glad to read this interesting and intimate portrait of someone whom I like and respect very much.
B.R.L. used to be my English teacher when I was in P.U.C. It’s more than 20 years since I was his student, but his lectures on English poetry and his explanations/narrations of English prose are still quite fresh and vivid in my mind.
One particularly fond memory I still have of that time is B.R.L. making extensive use of "ಕರುಣಾಳು ಬಾ ಬೆಳಕೆ" by B.M.Sri. to explain John Newman’s hymn “Lead Kindly Light”. He made this rather simple hymn – while deeply spiritual to many, including Gandhi – quite special with his explanations and insights that only a poet could bring out.
An abridged version of R.L.Stevenson’s “Kidnapped” was also one of the prescribed texts at that time. Even though by that time I had already read that book, that too the original unabridged version, with his superb narrative skills, B.R.L. made it an exciting, thrilling experience. I am sure Stevenson himself would have been impressed with B.R.L.’s story telling skills.
It was our luck that I and many others had a poet like B.R.L. teaching us English in a small town like Chintamani.
It was great to read this portrait of a man of eternal youth on his 60th birthday. Thank you very much.
ಶ್ರೀರಾಮ್,
ಲಕ್ಷಣರಾಯರ ಬಗ್ಗೆ ಹೇಳುವುದಾದರೆ ಹಳೆಯ ಕೊಳಲಿಗೆ ಹೊಸ ಉಸಿರನ್ನೂ, ಹಳೆಯ ಮರಕ್ಕೆ ಹೊಸ ಹಸಿರನ್ನೂ ಒದಗಿಸಿ ಕೊಡುವಲ್ಲಿ ಅವರು ಸದಾ ಯಶಸ್ವಿಯಾಗಿರುವುದೇ ಅವರ ಚಿರಯೌವ್ವನಕ್ಕೆ ಕಾರಣ ಎನ್ನಿಸುತ್ತದೆ. ಲೇಖನ ಚೆನ್ನಾಗಿದೆ.
ಇತಿ,
ರಾಘವೇಂದ್ರ
ಬಹಳ ದಿವಸಗಳೇ ಆಗಿದ್ದವು ನಾನು ನಿಮ್ಮ blogಗೆ ಭೇಟಿ ನೀಡಿ. ನೀವು ಬಿ.ಆರ್.ಎಲ್. ಬಗ್ಗೆ ಬರೆದದ್ದು ಓದಿ ತುಂಬಾ ಖುಷಿಯಾಯ್ತು. ನೀವು, ಜಯಂತ್, ದುಂಡೀರಾಜ್ ಎಲ್ಲರೂ ಅವರನ್ನು 'ನೀನು-ತಾನು' ಅಂತ ಕರೆಯುವುದನ್ನು ನೋಡಿ ನನಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಅದಕ್ಕಿಂತ ಆಶ್ಚರ್ಯ ಅವರಿಗೆ ವಯಸ್ಸು ಅರವತ್ತು ಅಂದರೆ ಆಗುತ್ತದೆ. ಅದ್ಯಾಕೋ ಏನೋ, ಹುಡುಗರಂತೆ ಬರೆಯುವವರು ಹುಡುಗರೇ ಇರಬೇಕು ಎಂದು ನಾವೆಲ್ಲಾ ಕಲ್ಪಿಸಿಕೊಂಡಿರುತ್ತೇವೆ. ಮೊನ್ನೆ ಭಾನುವಾರ ಕಲಾಕ್ಷೇತ್ರದಲ್ಲಿ ಬಿ.ಆರ್.ಎಲ್.ಗೆ ಅಭಿನಂದನಾ ಸಮಾರಂಭವಿತ್ತಲ್ಲ, ಅಲ್ಲಿ ಅವರನ್ನು ನೋಡುವುದೇ ಒಂದು ಸಂಭ್ರಮವಾಗಿತ್ತು ನನಗೆ.. ಅದೆಷ್ಟು ಲವಲವಿಕೆಯಿಂದ ಓಡಾಡಿಕೊಂಡಿದ್ದರೆಂದರೆ.. ನಿಜಕ್ಕೂ ಅವರು great ಅನ್ನಿಸಿತು. ಅದೇ ಗುಂಗಿನಲ್ಲಿ ನನ್ನ blogನಲ್ಲಿ ಆ ಸಮಾರಂಭದ ಕುರಿತು ಒಂದು ವರದಿ ಬರೆದು ಹಾಕಿದೆ!
Post a Comment