ವ್ಯಾಪಾರಿ ಜಗತ್ತಿನಲ್ಲಿ ಮಾರಿಕೊಂಡವರು.


ಮಾರುಕಟ್ಟೆಯ ನೈತಿಕ ಮಿತಿಗಳೇನು? ಮೈಕಲ್ ಸ್ಯಾಂಡಲ್ ಅವರ ಇತ್ತೀಚಿನ ಪುಸ್ತಕ What Money Can’t Buy: The Moral Limits of Markets ಈ ವಿಷಯವನ್ನು ದೀರ್ಘವಾಗಿ ಚರ್ಚಿಸುತ್ತದೆ. ನಾವು ನಮ್ಮನ್ನು ಎಷ್ಟರ ಮಟ್ಟಿಗೆ ಮಾರುಕಟ್ಟೆಯ ನಿಯಮಗಳಿಗೆ ಒಪ್ಪಿಸಿಕೊಳ್ಳಬೇಕು, ಯಾವುದನ್ನು ಮಾರುಕಟ್ಟೆಯ ನಿಯಮಗಳಿಗೆ ಒದಗಿಸುವು ಸೂಕ್ತ ಎನ್ನುವ ನೈತಿಕ ಪ್ರಶ್ನೆಗಳನ್ನು ಅವರು ಚರ್ಚಿಸುತ್ತಾರೆ. ವ್ಯಾಪರದ ಜಗತ್ತಿನಲ್ಲಿ ಬದುಕುತ್ತ, ನಮಗೆ ತಿಳಿಯದೆಯೇ ಹಲವಾರು ವಸ್ತುಗಳನ್ನು ನಾವು ವ್ಯಾಪಾರಕ್ಕೆ ಒದಗಿಸಿಬಿಡುತ್ತೇವೆ.No comments: