ಪುಟ್ಟವನಾಗಿದ್ದಾಗಿನಿಂದಲೂ ನನಗೆ ಮೊದಲ ರಾಂಕ್ ಬಂದ ನೆನಪಾಗಲೀ, ಯಾವುದೇ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದದ್ದಾಗಲೀ ಆದದ್ದಿಲ್ಲ. ಅಕಸ್ಮಾತ್ ಏನಾದರೂ ಬಂದರೆ ಅದು ಮೊದಲನೆಯದಲ್ಲದ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಬಹುಮಾನವೇ ಆಗಿರುತ್ತಿತ್ತು. ಅದೃಷ್ಟವಶಾತ್ ನಾನು ಎಂದೂ ಫೇಲ್ ಆಗಲಿಲ್ಲ ಎಂಬುದೇ ಖುಶಿಯ ವಿಷಯ.
ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
-
ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ
ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು
ಗಮನಿಸುವುದು ...
6 years ago
12 comments:
ಮಾನ್ಯ ಶ್ರೀರಾಮ್ ರವರೆ,
ಆ ಅವಾರ್ಡು ಅರ್ಥವಿಲ್ಲದ್ದೆಂಬುದು ನಿಜ. ಆದರೆ ನಿಮ್ಮ ಬ್ಲಾಗು ತುಂಬಾ ಚೆನ್ನಾಗಿರುವುದೆಂಬುದರ ಬಗ್ಗೆಯೂ ಎರಡು ಮಾತಿಲ್ಲ. :-)
ನಿಮ್ಮ ಬ್ಲಾಗಿಗೆ ದೊರೆತ ಗೌರವದ contextನಲ್ಲಿ ನಾನು ನೀವು quote ಮಾಡಿರುವ ಮಾತುಗಳನ್ನು ಹೇಳಿಲ್ಲವೆಂಬುದನ್ನು ತಿಳಿಸಲು ಬಯಸುತ್ತೇನೆ.
- ಹೆಚ್ ಪಿ
ಶ್ರೀರಾಮ್‌ರವರೇ,
ಪ್ರಶಸ್ತಿ ನೀಡಿದವರ ವಿಚಾರ ಏನೇ ಇರಲಿ, ಪ್ರಶಸ್ತಿ ಪಡೆದದ್ದಕ್ಕೆ ಅಭಿನಂದನೆಗಳು.
..
ವಿ.ವಿ.
ಹೆಚ್.ಪಿ.
ಈ ಪ್ರಶಸ್ತಿಯಷ್ಟೇ ಅಲ್ಲ, ಹಲವು ಪ್ರಶಸ್ತಿಗಳು ಅರ್ಥವಿಲ್ಲದವು. ನಿಮ್ಮ ಪಾಯಿಂಟು ನಿಜ. ನನಗೆ ಇಂಥದೊಂದು ಅವಾರ್ಡು ಇರುವುದೇ ಸೋಜಿಗದ ಮಾತು. ನೀವು ನನ್ನ ಬ್ಲಾಗಿನ ಬಗ್ಗೆ ಪ್ರೊತ್ಸಾಹದ ಮಾತುಗಳನ್ನೇ ಆಡಿದ್ದೀರಿ. ಅನ್ಯಥ ಅರ್ಥ ಮಾಡಿಕೊಳ್ಳುವ ಪ್ರಸಕ್ತಿಯೇ ಇಲ್ಲ.
ವಿವಿ.. ಧನ್ಯವಾದಗಳು.
ಶ್ರೀರಾಮ್.
ಪ್ರಶಸ್ತಿ ಸರಿಯೋ ತಪ್ಪೋ ಗೊತ್ತಿಲ್ಲ. ನನಗಂತೂ ಒಂದು ಹೊಸ ಕನ್ನಡ ಬ್ಲಾಗ್ ಓದಲು ಸಿಕ್ಕಿದೆ. ಅದಕ್ಕಾಗಿ ಧನ್ಯವಾದಗಳು..
ಪಪ್ಪು ಪಾಸ್ ಆಗಿದ್ದಕ್ಕೆ ಅಭಿನಂದನೆ. :)
पप्पू पास हॊ गया नही़
पप्पू को फ्स्ट रैंक मिल गया है
ಶ್ರೀರಾಮ್ ಅವರೇ ನಿಮ್ಮ ಬ್ಲಾಗ್ ತುಂಬಾ ತುಂಬಾ ಚೆನ್ನಾಗಿದೆ. ಉತ್ತಮ ಪತ್ರಿಕೋದ್ಯಮಿ ಆಗುವ ಎಲ್ಲ ಲಕ್ಷಣಗಳೂ ನಿಮ್ಮಲ್ಲಿ ಇವೆ. ಪ್ರತಿದಿನವೂ ನಾನು ನಿಮ್ಮ ಬ್ಲಾಗ್ ಅನ್ನು ಒಮ್ಮೆ ವೀಕ್ಷಿಸುತ್ತಿರುವೆ. ಇನ್ನೂ ಹೆಚ್ಚು ಹೆಚ್ಚು ಉಪಯುಕ್ತ ವಿಷಯಗಳನ್ನು ನಮಗೆ ತಿಳಿಸಿಕೊಡುತ್ತಿರಿ.
ಒಳ್ಳೆಯದಾಗಲಿ
ತವಿಶ್ರೀನಿವಾಸ
http://asraya.net
ಶ್ರೀನಿವಾಸ ಅವರೇ
ನಿಮ್ಮ ಮಾತುಗಳಿಗೆ ಧನ್ಯವಾದಗಳು. ಪತ್ರಕರ್ತನಾಗುವ ಯಾವ ಇರಾದೆಯೂ ನನಗಿಲ್ಲ. ಈಗಿರುವ ನೌಕರಿಯಲ್ಲಿ ಜೀವನ ನಡೆಯುತ್ತಿದೆ. ಆದರೆ ಬರವಣಿಗೆ ಹಿಂದಿನಂತೆ ಮುಂದುವರೆಸುವ ಇಛ್ಛೆ ಇದೆ. ಹಾಂ ಅಂದಹಾಗೆ ವೈಎನ್ಕೆ ಹೇಳುತ್ತಿದ್ದಂತೆ ಪುತ್ರಕರ್ತ ಆಗಿದ್ದೇನೆ! ಆ ಸಾಧನೆಯನ್ನ ಸಂಭಾಳಿಸಿವುದೂ ಒಂದು ದೊಡ್ಡ ಜವಾಬ್ದಾರಿ ಅಲ್ಲವೇ??
ಅನಂತಪದ್ಮನಾಭಾಚಾರ್ಯರು ನಿಮ್ಮ ಮನೆ ಹತ್ತಿರ ಇದ್ದರೇ? ಅಂದ್ರೆ ಕೆಂಪೇಗೌಡನಗರದಲ್ಲಾ? ನೀವು ಅವರ ಶಿಷ್ಯರಾ? ಅಂದ್ರೆ ಆಚಾರ್ಯ ಪಾಠಶಾಲೆ?
ಆಚಾರ್ಯರು ನನ್ನ ಗುರುಗಳು - ಮೈಸೂರಿನಿಂದ ಬಿ.ಕಾಮ್ ಓದಲು ಬಂದ ನನಗೆ ಸೀಟು ಕೊಡಿಸಿದವರು. ಸಂಸ್ಕೃತ ಕಲಿಸಿದವರು. ನಾನೂ ಇದ್ದದ್ದು ರಾಘವೇಂದ್ರ ಕಾಲೋನಿ.
ನಾನು ಅವರ ಪಟ್ಟ ಶಿಷ್ಯ. ಅವರ ತಮ್ಮ ಅನಂತರಂಗನ್ ನನ್ನ ಅಣ್ಣನ ಸ್ನೇಹಿತರು.
ಶ್ರೀನಿವಾಸ: ಬಹುಶಃ ನಾವು ಮಾತನಾಡುತ್ತಿರುವ ಆಚರ್ಯರು ಬೇರೆಬೇರೆಯವರಾಗಿರಬೇಕು. ಆತ ಮೈಸೂರಿನಲ್ಲಿದ್ದರು. ಹಾರ್ಡ್ವಿಕ್ ಹೈಸ್ಕೂಲಿನಲ್ಲಿ. ವಿದ್ಯಾರಣ್ಯಪುರದಲ್ಲಿ ಮನೆ.
ಶ್ರೀರಾಮ್
business SAleya mAstararobbarige hIgoMdu sAdhyate hoLeyuvudE saMtOSa. bhAratIya abhivRuddhi gatiyannu lEvaDi mADuva jAhIrAtugaLa naDuve iMtahaddOMdu jAhIrAtu sAdhyateyannu vyaktapadisiddakke dhanyavAda.
muNde ODuvudu estu sahaja ennuvaMta samAjada bagege kelavomme hedarikeyAguttade.
Dear Sriram
waiting for sister approval to jump.. is a great image and you could have written a short story using this. I liked this article immensly.
what about a writing a story in your next blog.
love
ashok
In the latest Sudha there is an article on Blogs through which I happened to note and the URLs.
I read many of your blogs subsequently. Very pleasant reading. Particulalry Pappu pass..., book review on VK Murty.
Keep it up
tumba chennaagi barediddira..
Post a Comment