ವಿಕೇಂದ್ರೀಕರಣದ ಬಗೆಗೆ ಬರೆಯುವಾಗ ಕೇಜ್ರೀವಾಲರ ‘ರಾಜಕೀಯ ಅರಂಗೇಟ್ರಂ‘ ಪದವನ್ನು ನಾನು ಉಪಯೋಗಿಸಿದ್ದು ಸರಿಯಲ್ಲವೆಂದು ಹಿತೈಷಿಗಳಾದ ಹಿರಿಯರೊಬ್ಬರು ಹೇಳಿದರು. ರಾಜಕೀಯವನ್ನು ಭಿನ್ನವಾಗಿ ಅರ್ಥೈಸುತ್ತಿರುವ, ಭ್ರಷ್ಟಾಚಾರವನ್ನು ಖುಲ್ಲಾ ಮಾಡಿ ದೊಡ್ಡವರ ಬಲೂನುಗಳಿಗೆ ಸೂಜಿ ಚುಚ್ಚಿ, ನಮ್ಮ ಸಂವಾದಕ್ಕೆ ಹೊಸತನವನ್ನು ತರುತ್ತಿರುವ ಶಕ್ತಿಗಳನ್ನು ಲೇವಡಿ ಮಾಡಿ ಲಘುವಾಗಿ ಮಾತಾಡಬಾರದು, ಗಂಭೀರ ವಿಚಾರವನ್ನು ಕುಹಕದಿಂದ ನೋಡಬಾರದು ಎಂದು ಅವರು ಹೇಳಿದ ಮಾತು ಸರಿಯೇ. ಆ ಬಗ್ಗೆ ಯೋಚಿಸುತ್ತಿದ್ದಂತೆ ಕೇಜ್ರೀವಾಲರ ರಾಜಕೀಯವನ್ನು ಅರ್ಥೈಸಿ ನೋಡೋಣ ಅನ್ನಿಸಿತು.
ಮುಂದೆ.....
ಮುಂದೆ.....
No comments:
Post a Comment