ಚಿತ್ತಾಲರ ಬೇನ್ಯಾ: ಕೆಲವು ಟಿಪ್ಪಣಿಗಳು

ಪ್ರವೇಶ:

ಮಹಾರಾಣಿಲಕ್ಷ್ಮೀ ಅಮ್ಮಣ್ಣಿ ಕಾಲೇಜಿಗಾಗಿ ನನಗೆ ಬಂದ ಕರೆಯ ಸಂದರ್ಭ ಚಿತ್ತಾಲರ ಕಥೆಯಿಂದ ಆಯ್ದ ಭಾಗದಂತೆ ಇರುವುದರಿಂದ ಆ ಕಾಕತಾಳೀಯವನ್ನು ಮೊದಲು ಇಲ್ಲಿ ಹೇಳಲೇಬೇಕು ಅನ್ನಿಸುತ್ತದೆ. ಮೊದಲಿಗೆ ಒಂದು ಸಂಜೆ ನಾನು ಮನೆಗೆ ಬಂದಾಗ ಅಮೆರಿಕೆಯಿಂದ ಬಂದಿದ್ದ ನನ್ನ ಭಾವ "ನಿನ್ನನ್ನು ಹುಡುಕಿ ಯಾರೋ ಬಂದಿದ್ದರು. ಯಾವುದೋ ಕಾಲೇಜಿನವರಂತೆ. ಹೆಚ್ಚು ವಿವರಗಳು ಗೊತ್ತಿಲ್ಲ, ಅವರ ಯಾವುದೋ ಸಮಾರಂಭಕ್ಕೆ ನೀನು ಹೋಗಬೇಕಂತೆ" ಎಂದಷ್ಟೇ ಹೇಳಿ ನನ್ನನ್ನು ಕುತೂಹಲದಲ್ಲಿ ಮುಳುಗಿಸಿದರು. ಯಾರು, ಯಾವ ಕಾಲೇಜು, ಸಂದರ್ಭವೇನು ತಿಳಿಯದು. ಮುಂದೆ...2 comments:

Anonymous said...

ನಿಮ್ಮ ಕಾಲಂ ಆಗಾಗ ಓದುತ್ತಿರುತ್ತೇನೆ. ಅನೇಕ ಹೊಸ ಹೊಸ ವಿಷಯಗಳು ತಿಳಿಯುತ್ತಿರುತ್ತವೆ,
ಸಾಮಾನ್ಯ ಓದುಗನಾಗಿ 'ಅಪಘಾತ' ಕಥೆ ಕುರಿತು ಒಂದೆಡೆ ಬ್ಲಾಗ್ ಬರೆದಿದ್ದೇನೆ. ಅಲ್ಲಿ (http://www.sampada.net/blog/shreekant_mishrikoti/01/03/2007/3303) ನಿಮ್ಮ ನಾಲ್ಕು ಸಾಲು , ಎತ್ತಿ ಹಾಕಿದ್ದೇನೆ . ತಪ್ಪು ತಿಳಿಯುವದಿಲ್ಲ ಎಂದು ನಂಬಿದ್ದೇನೆ.

Anonymous said...

ನಾಗಪ್ಪನಂಥಾ ನಾಗಪ್ಪ ನಾಯಕನಾಗಿರುವ ಶಿಕಾರಿಯ ಕುರಿತು ನೀವು ಈಗಾಗಲೇ ಟಿಪ್ಪಣಿ ಮಾಡಿಕೊಂಡಿರುವುದರಿಂದ ಬರೆಹವೊಂದನ್ನು ನಿರೀಕ್ಷಿಸಿದರೆ ತಪ್ಪಾಗಬಹುದೇ?